ತಂತ್ರಾಂಶ ಅಭಿಯಂತರ ಗಣಕ ತಂತ್ರಜ್ಞಾನದಲ್ಲಿ ಪರಿಣಿತ ತಂತ್ರಜ್ಞ .ಪರ್ಯಾಯವಾಗಿ ತಂತ್ರಾಂಶಿ ಎಂದೂ ಕರೆಯುವುದುಂಟು . ಆಂಗ್ಲ ಪದ . ತಂತ್ರಾಂಶ ಅಭಿಯಂತರ ಕೆಲಸವು ಪೂರ್ತಿಯಾಗಿ ಬುದ್ಧಿ ಶಕ್ತಿ ಉಪಯೋಗದಿಂದಲೇ ಆಗುವುದು. ಪ್ರೋಗ್ರಾಮಿಂಗ್, ಕೋಡಿಂಗ್, ಟೆಸ್ಟಿಂಗ್ ಎಂದು ನೂರಾರು ವಿಭಾಗಗಳನ್ನು ಹೊಂದಿರುವ ಗಣಕಯಂತ್ರದ ಸಹಾಯದಿಂದ ಕೆಲಸ ಮಾಡುವ ಉದ್ದಿಮೆ ಈಗ ಹೆಚ್ಚಿನ ಬೇಡಿಕೆಯಲ್ಲಿದೆ. == ಉಲ್ಲೇಖಗಳು == ://.//tvsrinivas41/03/05/2006/1601 2011-08-24 ವೇಬ್ಯಾಕ್ ಮೆಷಿನ್ ನಲ್ಲಿ.